ನ್ಯೂಸ್
ಬಿಡುಗಡೆಯಾದ ಸುದ್ದಿಗಳು
2024 ಆಡಳಿತ ಮಂಡಲಿ ಅಪ್ಡೇಟ್ #2
ಈ ಅಪ್ಡೇಟ್ನಲ್ಲಿ, ನಮ್ಮ ಪ್ರೀತಿಯ ತಂದೆಯಾದ ಯೆಹೋವ ‘ಎಲ್ರಿಗೂ ತಮ್ಮ ತಪ್ಪನ್ನ ತಿದ್ಕೊಳ್ಳೋಕೆ ಅವಕಾಶ ಸಿಗಬೇಕು ಅನ್ನೋದೇ ಆತನ ಆಸೆ’ ಅಂತ ಹೇಗೆ ತೋರಿಸುತ್ತಾನೆ ಅನ್ನೋದನ್ನ ನಾವು ನೋಡ್ತೀವಿ. (2 ಪೇತ್ರ 3:9) ಸೇವೆ, ಕೂಟ, ಸಮ್ಮೇಳನ ಹಾಗೂ ಅಧಿವೇಶನಗಳಿಗೆ ಹೋಗುವಾಗ ನಮ್ಮ ಉಡುಪಿನ ಆಯ್ಕೆಯಲ್ಲಿ ಮಾಡಿರೋ ಹೊಂದಾಣಿಕೆಯ ಬಗ್ಗೆನೂ ಕಲಿತೀವಿ.
ಬಿಡುಗಡೆಯಾದ ಸುದ್ದಿಗಳು
2024 ಆಡಳಿತ ಮಂಡಲಿ ಅಪ್ಡೇಟ್ #2
ಈ ಅಪ್ಡೇಟ್ನಲ್ಲಿ, ನಮ್ಮ ಪ್ರೀತಿಯ ತಂದೆಯಾದ ಯೆಹೋವ ‘ಎಲ್ರಿಗೂ ತಮ್ಮ ತಪ್ಪನ್ನ ತಿದ್ಕೊಳ್ಳೋಕೆ ಅವಕಾಶ ಸಿಗಬೇಕು ಅನ್ನೋದೇ ಆತನ ಆಸೆ’ ಅಂತ ಹೇಗೆ ತೋರಿಸುತ್ತಾನೆ ಅನ್ನೋದನ್ನ ನಾವು ನೋಡ್ತೀವಿ. (2 ಪೇತ್ರ 3:9) ಸೇವೆ, ಕೂಟ, ಸಮ್ಮೇಳನ ಹಾಗೂ ಅಧಿವೇಶನಗಳಿಗೆ ಹೋಗುವಾಗ ನಮ್ಮ ಉಡುಪಿನ ಆಯ್ಕೆಯಲ್ಲಿ ಮಾಡಿರೋ ಹೊಂದಾಣಿಕೆಯ ಬಗ್ಗೆನೂ ಕಲಿತೀವಿ.
2024 ಆಡಳಿತ ಮಂಡಲಿ ಅಪ್ಡೇಟ್ #1
ಜನರ ಮೇಲಿರುವ ಪ್ರೀತಿ ಹುರುಪಿಂದ ಸಾರೋಕೆ ನಮಗೆ ಹೇಗೆ ಸಹಾಯ ಮಾಡುತ್ತೆ ಅಂತ ಕಲಿಯೋಣ.
2023 ಆಡಳಿತ ಮಂಡಲಿ ಅಪ್ಡೇಟ್ #8
ನಮ್ಮ ಬಟ್ಟೆ ಮತ್ತು ಹೇರ್ಸ್ಟೈಲ್ನ ಆಯ್ಕೆಗಳಿಂದ ನಾವು ಹೇಗೆ ನಮ್ಮನ್ನೇ ದೇವರ ಸೇವಕರು ಅಂತ ತೋರಿಸೋಕೆ ಆಗುತ್ತೆ ಮತ್ತು ಸಭೆಯಲ್ಲಿ ಐಕ್ಯತೆಯನ್ನ ಹೇಗೆ ಬೆಳೆಸೋಕೆ ಆಗುತ್ತೆ ಅಂತ ಕಲಿಯಿರಿ.
2023 ಆಡಳಿತ ಮಂಡಲಿ ಅಪ್ಡೇಟ್ #7
ಬಾಳಿಗೆ ಬೆಳಕಾಗೋ ಬೈಬಲ್ ವಚನಗಳು ಅನ್ನೋ ಹೊಸ ಪುಸ್ತಕ ಮತ್ತು 2024ರ ವರ್ಷವಚನದ ಬಗ್ಗೆ ಈ ಅಪ್ಡೇಟ್ನಲ್ಲಿ ತಿಳ್ಕೊಳ್ತೀವಿ.
2023 ಆಡಳಿತ ಮಂಡಲಿ ಅಪ್ಡೇಟ್ #6
ಈ ಅಪ್ಡೇಟ್ನಲ್ಲಿ ಆಡಳಿತ ಮಂಡಲಿಯ ಸದಸ್ಯರೊಬ್ಬರು, ನೆಗೆಡೆ ಟೆಕ್ಲಮೇರಿಯಮ್ ಅವರ ಪ್ರೋತ್ಸಾಹ ಕೊಡುವ ಮನಮುಟ್ಟುವ ಸಂದರ್ಶನವನ್ನ ಹಂಚಿಕೊಳ್ತಾರೆ.
2023 ಆಡಳಿತ ಮಂಡಲಿ ಅಪ್ಡೇಟ್ #5
ಈ ಅಪ್ಡೇಟ್ನಲ್ಲಿ ಆಡಳಿತ ಮಂಡಲಿಯ ಸದಸ್ಯರೊಬ್ಬರು ಡೆನ್ನಿಸ್ ಮತ್ತು ಇರಿನಾ ಕ್ರಿಸ್ಟೆನ್ಸನ್ರವರ ಹುರಿದುಂಬಿಸೋ ಅನುಭವವನ್ನ ಹಂಚಿಕೊಂಡಿದ್ದಾರೆ.
2023 ಆಡಳಿತ ಮಂಡಲಿ ಅಪ್ಡೇಟ್ #4
ಈ ವರದಿಯಲ್ಲಿ, ಆಡಳಿತ ಮಂಡಲಿಯ ಒಬ್ಬ ಸಹೋದರ ನೇರವಾಗಿ ಅಧಿವೇಶನಕ್ಕೆ ಹಾಜರಾಗೋದ್ರ ಕಡೆಗೆ ಉತ್ಸಾಹವನ್ನ ಬೆಳೆಸಿಕೊಳ್ಳೋಕೆ ಸಹಾಯ ಮಾಡ್ತಾರೆ ಮತ್ತು ಯೆಹೋವನು ತನ್ನ ಜನ್ರನ್ನ ಹೇಗೆ ಕಾದು ಕಾಪಾಡ್ತಾನೆ ಅಂತ ತಿಳಿಸ್ತಾರೆ.
2023 ಆಡಳಿತ ಮಂಡಲಿ ಅಪ್ಡೇಟ್ #3
ಕಷ್ಟ-ಸಮಸ್ಯೆಗಳ ಮಧ್ಯೆಯೂ ನಮ್ಮ ಸಹೋದರ ಸಹೋದರಿಯರು ಯೆಹೋವನನ್ನ ತಮ್ಮ ಆಶ್ರಯವಾಗಿ ಹೇಗೆ ಮಾಡ್ಕೊಂಡಿದ್ದಾರೆ ಅಂತ ಆಡಳಿತ ಮಂಡಲಿಯ ಒಬ್ಬ ಸಹೋದರ ತಿಳಿಸುತ್ತಾರೆ.
2023 ಆಡಳಿತ ಮಂಡಲಿ ಅಪ್ಡೇಟ್ #2
ಈ ವರದಿಯಲ್ಲಿ, ಆಡಳಿತ ಮಂಡಲಿಯ ಒಬ್ಬ ಸಹೋದರ ಟರ್ಕಿಯಲ್ಲಿರುವ ನಮ್ಮ ಸಹೋದರರ ಬಗ್ಗೆ ತಿಳಿಸುತ್ತಾರೆ ಮತ್ತು ಪ್ರೋತ್ಸಾಹ ಕೊಡೋ ಒಂದು ಸಂದರ್ಶನ ಮಾಡ್ತಾರೆ.
2023 ಆಡಳಿತ ಮಂಡಲಿ ಅಪ್ಡೇಟ್ #1
ರಾಮಾಪೊ ಪ್ರಾಜೆಕ್ಟ್ ಬಗ್ಗೆ ಹಾಗೂ ನಮ್ಮ ಪಯನೀಯರರ ಚಟುವಟಿಕೆಯ ಬಗ್ಗೆ ರೋಮಾಂಚಕ ಪ್ರಕಟಣೆಗಳನ್ನು ತಿಳಿಯೋಕೆ ಈ ಅಪ್ಡೇಟ್ ವೀಕ್ಷಿಸಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.
2022 ಆಡಳಿತ ಮಂಡಲಿ ಅಪ್ಡೇಟ್ #8
ಯೆಹೋವನ ರಥ ಓಡುತ್ತಿರುವಾಗ ನಾವು ಹೊಂದಾಣಿಕೆಗಳನ್ನ ಮಾಡಿಕೊಳ್ಳೋಕೆ ಸಿದ್ಧರಾಗಿರಲು ಆಡಳಿತ ಮಂಡಲಿಯ ಸದಸ್ಯರೊಬ್ಬರು ನಮ್ಮನ್ನ ಪ್ರೋತ್ಸಾಹಿಸ್ತಾರೆ.
2022 ಆಡಳಿತ ಮಂಡಲಿ ಅಪ್ಡೇಟ್ #7
ಆಡಳಿತ ಮಂಡಲಿಯ ಸದಸ್ಯರೊಬ್ಬರು ನಾವು ಅಪಾಯ ಕಂಡಾಗ ತಕ್ಷಣ ಕ್ರಿಯೆಗೈಯೋಕೆ ತಯಾರಾಗಿರಬೇಕು ಅಂತ ಪ್ರೋತ್ಸಾಹಿಸ್ತಾರೆ.
2022 ಆಡಳಿತ ಮಂಡಲಿ ಅಪ್ಡೇಟ್ #6
ಆಡಳಿತ ಮಂಡಲಿಯ ಸದಸ್ಯರೊಬ್ಬರು ಇತ್ತೀಚಿನ ಕೆಲವು ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ ಹಾಗು 2023ರ ವರ್ಷವಚನ ತಿಳಿಸುತ್ತಾರೆ.