ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ಬೋಧನೆಗಳು

ಬದುಕಿನಲ್ಲಿ ಬರೋ ಕಷ್ಟಗಳನ್ನ ನಿಭಾಯಿಸೋಕೆ ಬೇಕಾದ ಅತ್ಯುತ್ತಮ ಸಲಹೆಗಳು ಬೈಬಲಿನಲ್ಲಿವೆ. ನೂರಾರು ವರ್ಷಗಳಿಂದ ಈ ಸಲಹೆಗಳನ್ನ ಪಾಲಿಸಿ ತುಂಬ ಜನ ಖುಷಿಖುಷಿಯಾಗಿದ್ದಾರೆ. ಈ ವಿಭಾಗದಲ್ಲಿ, ಬೈಬಲನ್ನು ಯಾಕೆ ನಂಬಬಹುದು, ಸಂತೋಷವಾಗಿರೋಕೆ ಬೈಬಲ್‌ ಹೇಗೆ ಸಹಾಯ ಮಾಡುತ್ತೆ ಅಂತ ತಿಳ್ಕೊಬಹುದು.—2 ತಿಮೊತಿ 3:16, 17.

 

ಆಯ್ದ ವಿಷಯಗಳು

ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ

ಬೈಬಲ್‌ನಲ್ಲಿರೋ ಸ್ತ್ರೀಯರಿಂದ ನಾವು ಯಾವ ಪಾಠ ಕಲಿಬಹುದು?

ಬೈಬಲ್‌ನಲ್ಲಿ ಸ್ತ್ರೀಯರ ಉತ್ತಮ ಮಾದರಿನೂ ಇದೆ ಮತ್ತು ಕೆಟ್ಟ ಮಾದರಿನೂ ಇದೆ.

ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ

ಬೈಬಲ್‌ನಲ್ಲಿರೋ ಸ್ತ್ರೀಯರಿಂದ ನಾವು ಯಾವ ಪಾಠ ಕಲಿಬಹುದು?

ಬೈಬಲ್‌ನಲ್ಲಿ ಸ್ತ್ರೀಯರ ಉತ್ತಮ ಮಾದರಿನೂ ಇದೆ ಮತ್ತು ಕೆಟ್ಟ ಮಾದರಿನೂ ಇದೆ.

ಬೈಬಲ್‌ ಸ್ಟಡಿ ಮಾಡಿ

ನಮ್ಮ ಈ ಬೈಬಲ್‌ ಕೋರ್ಸನ್ನು ಟ್ರೈ ಮಾಡಿ

ಉಚಿತವಾದ ವೈಯಕ್ತಿಕ ಬೈಬಲ್‌ ಅಧ್ಯಯನದ ಪ್ರಯೋಜನ ಪಡೆಯಿರಿ.

ನಿಮ್ಮನ್ನು ಭೇಟಿಮಾಡಲು ವಿನಂತಿಸಿ

ಬೈಬಲ್‌ ಆಧಾರಿತ ಪ್ರಶ್ನೆ ಬಗ್ಗೆ ಚರ್ಚಿಸಿ ಅಥವಾ ಯೆಹೋವನ ಸಾಕ್ಷಿಗಳ ಬಗ್ಗೆ ಹೆಚ್ಚನ್ನು ಕಲಿಯಿರಿ.

ಬೈಬಲ್‌ ಅಧ್ಯಯನ ಸಾಧನಗಳು

ಬೈಬಲ್‌ ಅಧ್ಯಯನವನ್ನು ಸಂತೃಪ್ತಿಕರವಾಗಿ ಮತ್ತು ಪ್ರೇರೇಪಿಸುವಂಥ ರೀತಿಯಲ್ಲಿ ಮಾಡುವ ಬೈಬಲ್‌ ಅಧ್ಯಯನ ಅಂಶಗಳನ್ನು ಆಯ್ಕೆ ಮಾಡಿ.

ಬೈಬಲ್ ನಿಮಗೆ ಹೇಗೆ ಸಹಾಯ ಮಾಡುತ್ತದೆ?

ಶಾಂತಿ ಮತ್ತು ಸಂತೋಷ

ಸಮಸ್ಯೆಗಳನ್ನು ನಿಭಾಯಿಸಲು, ಶಾರೀರಿಕ ಮತ್ತು ಭಾವನಾತ್ಮಕ ನೋವನ್ನು ತಾಳಿಕೊಳ್ಳಲು, ಅರ್ಥಭರಿತ ಜೀವನ ನಡೆಸಲು ಬೈಬಲ್‌ ಲಕ್ಷಾಂತರ ಜನರಿಗೆ ಸಹಾಯ ಮಾಡಿದೆ.

ದೇವರ ಮೇಲೆ ನಂಬಿಕೆ

ನಂಬಿಕೆ ಈಗಿನ ಜೀವನಕ್ಕೆ ಬಲ ಕೊಡುತ್ತದೆ ಮತ್ತು ಭವಿಷ್ಯತ್ತಿಗಾಗಿ ನಿಜ ನಿರೀಕ್ಷೆ ಕೊಡುತ್ತದೆ.

ವಿವಾಹ ಮತ್ತು ಕುಟುಂಬ

ದಂಪತಿಗಳು ಮತ್ತು ಕುಟುಂಬಗಳು ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ನಿಮ್ಮ ಸಂಬಂಧಗಳನ್ನು ಸುಧಾರಿಸಿ ಬಲಪಡಿಸಲು ಬೈಬಲಿನಲ್ಲಿರುವ ಪ್ರಾಯೋಗಿಕ ಸಲಹೆಗಳು ಸಹಾಯ ಮಾಡುತ್ತವೆ.

ಹದಿಪ್ರಾಯದವರಿಗೆ ಸಹಾಯ

ಹದಿಪ್ರಾಯದವರು ಸಾಮಾನ್ಯವಾಗಿ ಎದುರಿಸುವ ಅಡೆತಡೆಗಳನ್ನು ಮತ್ತು ಸವಾಲುಗಳನ್ನ ನಿಭಾಯಿಸಲು ಬೈಬಲ್‌ ಹೇಗೆ ಸಹಾಯಮಾಡುತ್ತದೆ ಎಂದು ತಿಳಿದುಕೊಳ್ಳಿ.

ವಿಡಿಯೋಗಳು ಮತ್ತು ಮಕ್ಕಳಿಗಾಗಿ ಚಟುವಟಿಕೆಗಳು

ಬೈಬಲ್‌ ಆಧರಿತವಾದ ವಿಡಿಯೋಗಳನ್ನ ಮತ್ತು ಉಲ್ಲಾಸಭರಿತ ಚಟುವಟಿಕೆಗಳನ್ನ ಉಪಯೋಗಿಸಿ ನಿಮ್ಮ ಮಕ್ಕಳಿಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಕಲಿಸಿ.

ಬೈಬಲ್ ಏನು ಹೇಳುತ್ತದೆ?

ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ

ದೇವರು, ಯೇಸು, ಕುಟುಂಬ, ಕಷ್ಟ ಮುಂತಾದ ವಿಷಯಗಳ ಬಗ್ಗೆ ನಿಮಗಿರೋ ಪ್ರಶ್ನೆಗಳ ಬಗ್ಗೆ ಬೈಬಲ್‌ ಕೊಡುವ ಉತ್ತರವನ್ನ ತಿಳಿಯಿರಿ.

ಬೈಬಲ್‌ ವಚನಗಳ ವಿವರಣೆ

ಜನಪ್ರಿಯ ಬೈಬಲ್‌ ವಚನಗಳ ಅರ್ಥ ಏನಂತ ತಿಳಿದುಕೊಳ್ಳಿ.

ಇತಿಹಾಸ ಮತ್ತು ಬೈಬಲ್‌

ಬೈಬಲ್‌ ನಮ್ಮ ಕಾಲದವರೆಗೂ ಹೇಗೆ ಸಂರಕ್ಷಿಸಲ್ಪಟ್ಟಿತು ಎಂಬ ಮಾಹಿತಿಯನ್ನು ತಿಳಿಯಿರಿ. ಬೈಬಲ್‌ ತಿಳಿಸಿರುವ ವಿಷಯಗಳು ಐತಿಹಾಸಿಕವಾಗಿ ನಿಷ್ಕೃಷ್ಟವಾಗಿವೆ ಮತ್ತು ಭರವಸಾರ್ಹವಾಗಿದೆ ಎಂದು ತಿಳಿಯಲು ಆಧಾರಗಳನ್ನು ಪರೀಕ್ಷಿಸಿ.

ವಿಜ್ಞಾನ ಮತ್ತು ಬೈಬಲ್‌

ಬೈಬಲ್‌ ಮತ್ತು ವಿಜ್ಞಾನ ಒಂದಕ್ಕೊಂದು ಹೊಂದಾಣಿಕೆಯಲ್ಲಿದೆಯಾ? ವಿಜ್ಞಾನಿಗಳು ಕಂಡುಹಿಡಿದಿರುವುದನ್ನು ಬೈಬಲ್‌ ಹೇಳುವುದಕ್ಕೆ ಹೋಲಿಸಿ ನೋಡಿ.