ಮಾಹಿತಿ ಇರುವಲ್ಲಿ ಹೋಗಲು

ಬೈಬಲಿನ ಇತಿಹಾಸ

ನಮಗೆ ಬೈಬಲ್‌ ಹೇಗೆ ಸಿಕ್ತು?

ಮೊದಲು ಬರೆದ ಬೈಬಲಲ್ಲಿದ್ದ ಎಲ್ಲ ವಿಷಯಗಳು ಈಗಿರೋ ಬೈಬಲಲ್ಲಿದೆ ಅಂತ ನಾವು ಪೂರ್ತಿ ನಂಬಬಹುದು.

ಬೈಬಲ್‌ ವಿರೋಧವನ್ನು ಎದುರಿಸಿತು

ಅನೇಕ ಧಾರ್ಮಿಕ ಮತ್ತು ರಾಜಕೀಯ ನಾಯಕರು ತಮ್ಮ ಅಧಿಕಾರ ದುರಪಯೋಗಿಸಿ ಸಾಮಾನ್ಯ ಜನರು ಬೈಬಲ್‌ ತಗೊಳ್ಳದೆ ಇರೋ ತರ, ಅದನ್ನ ಮುದ್ರಿಸದೆ ಇರೋ ತರ ಮತ್ತು ಅನುವಾದಿಸದೆ ಇರೋ ತರ ಮಾಡಿದ್ರು. ಆದ್ರೆ ಏನೂ ಪ್ರಯೋಜನ ಆಗ್ಲಿಲ್ಲ.

ಬೈಬಲ್‌ನಲ್ಲಿರುವ ವಿಷಯಗಳು ಸತ್ಯವೆಂದು ನಾವು ಹೇಗೆ ನಂಬಬಹುದು?

ನಿಜವಾಗಿಯೂ ಬೈಬಲನ್ನು ದೇವರೇ ಬರೆಸಿದ್ದರೆ ಅದು ಬೇರೆಲ್ಲಾ ಪುಸ್ತಕಗಳಿಗಿಂತ ಭಿನ್ನವಾಗಿರಬೇಕು.

ಬೈಬಲಲ್ಲಿ ಇರೋ ವಿಷಯ ಬದಲಾಗಿದ್ಯಾ ಅಥವಾ ತಿರುಚಲಾಗಿದ್ಯಾ?

ಬೈಬಲ್‌ ಒಂದು ಹಳೇ ಪುಸ್ತಕ ಆಗಿದ್ರೂ ಅದರಲ್ಲಿರೋ ಸಂದೇಶ ನಿಖರವಾಗಿದೆ ಅಂತ ನಾವು ಖಚಿತವಾಗಿ ಹೇಗೆ ಹೇಳಬಹುದು?

ಬೈಬಲ್‌ ಸಂದೇಶವನ್ನು ಬದಲಾಯಿಸಲು ಪ್ರಯತ್ನಿಸಿದ್ರೂ ಅದು ಉಳಿಯಿತು

ಕೆಲವರು ಕುತಂತ್ರದಿಂದ ಬೈಬಲಲ್ಲಿರೋ ಸಂದೇಶವನ್ನ ತಿರುಚಲು ಪ್ರಯತ್ನಿಸಿದ್ರು. ಅವರ ಪ್ರಯತ್ನ ಹೇಗೆ ಮಣ್ಣುಮುಕ್ಕಿತು?