ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? (ಅಧ್ಯಯನ ಸಾಧನಗಳು)
ಆತ್ಮಜೀವಿಗಳು ನಮ್ಮ ಮೇಲೆ ಪರಿಣಾಮ ಬೀರುವ ವಿಧ (ಭಾಗ 1)
ಈ ಅಧ್ಯಯನ ಸಾಧನ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 10ರ ಮೇಲೆ ಆಧರಿಸಿದೆ.
ದೇವರಿಗೆ ನಂಬಿಗಸ್ತರಾಗಿದ್ದ ಮತ್ತು ಅಪನಂಬಿಗಸ್ತರಾಗಿದ್ದ ದೇವದೂತರ ಬಗ್ಗೆ ಬೈಬಲ್ ಏನನ್ನು ಕಲಿಸುತ್ತದೆಂದು ಪರಿಗಣಿಸಿರಿ.