ಮಾಹಿತಿ ಇರುವಲ್ಲಿ ಹೋಗಲು

ಫ್ರೀ ಟೈಮ್‌

ಮನರಂಜನೆ ನಮಗೆ ಚೈತನ್ಯ ಕೊಡಬಹುದು ಅಥವಾ ತುಂಬ ಸುಸ್ತಾಗೋ ತರಾನೂ ಮಾಡಬಹುದು. ಹಾಗಾಗಿ, ನಿಮ್ಮ ಫ್ರೀ ಟೈಮನ್ನ ಒಳ್ಳೇ ರೀತಿಯಲ್ಲಿ ಬಳಸೋದು ಹೇಗೆ ಅಂತ ಕಲಿಯಿರಿ.

ವಿಡಿಯೋ ಗೇಮ್ಸ್‌: ಗೆಲುವಿನ ಹಿಂದಿರುವ ಸೋಲು

ವಿಡಿಯೋ ಗೇಮ್ಸ್‌ ಆಡೋಕೆ ಸೂಪರಾಗಿರುತ್ತೆ, ಆದ್ರೆ ಅದ್ರಲ್ಲಿ ಅಪಾಯನೂ ಇದೆ. ಅಪಾಯನ ತಪ್ಪಿಸ್ಕೊಂಡು ನೀವು ಹೇಗೆ ವಿನ್‌ ಆಗಬಹುದು?

ಆಟಗಳ ಬಗ್ಗೆ ತಿಳಿದಿರಬೇಕಾದ ಪಾಠಗಳು

ಆಟಗಳು ನಮ್ಗೆ ಒಳ್ಳೇ ಕೌಶಲ್ಯಗಳನ್ನ ಕಲಿಸುತ್ತೆ. ಬೇರೆಯವರಿಗೆ ಸಹಕಾರ ಕೊಡೋದು, ಹೇಗೆ ಮಾತಾಡೋದು ಅಂತ ಕಲಿಸುತ್ತೆ. ಆದ್ರೆ ನಮ್ಮ ಜೀವನದಲ್ಲಿ ಆಟಗಳೇ ಎಲ್ಲದಕ್ಕಿಂತ ಮುಖ್ಯ ಆಗಿರಬೇಕಾ?

ನಾನು ನನಗಿರೋ ಸಮಯನ ಹೇಗೆ ಚೆನ್ನಾಗಿ ಉಪಯೋಗಿಸಿಕೊಳ್ಳಬಹುದು?

ನಿಮ್ಮ ಅಮೂಲ್ಯ ಸಮಯವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಲು 5 ಹೆಜ್ಜೆಗಳು.

ಬೋರಾದ್ರೆ ನಾನೇನು ಮಾಡ್ಲಿ?

ತಂತ್ರಜ್ಞಾನದಿಂದ ಸಹಾಯ ಸಿಗುತ್ತಾ? ತಂತ್ರಜ್ಞಾನ ಪರಿಹಾರನಾ? ನಿಮ್ಮ ಯೋಚನೆ ಸಹಾಯ ಮಾಡುತ್ತಾ?

ದೆವ್ವ-ಭೂತ ಇರೋ ಮನೋರಂಜನೆ ತಪ್ಪಾ?

ಅನೇಕ ಯುವಜನರು ಜಾತಕ ನೋಡೋದಕ್ಕೆ, ದೆವ್ವ-ಭೂತ ಮತ್ತು ರಕ್ತಪಿಶಾಚಿಗಳ (ವ್ಯಾಂಪೈರ್ಸ್‌) ಬಗ್ಗೆ ತಿಳ್ಕೊಳ್ಳೋದಕ್ಕೆ ಆಸಕ್ತಿ ತೋರಿಸುತ್ತಿದ್ದಾರೆ ಹಾಗೂ ವಾಮಾಚಾರವನ್ನೂ (ದೆವ್ವಗಳನ್ನು ಸಂಪರ್ಕಿಸುವುದು) ಇಷ್ಟಪಡ್ತಿದ್ದಾರೆ. ಇದರಲ್ಲಿ ಏನಾದರೂ ಅಪಾಯ ಇದೆಯಾ?