ಮಾಹಿತಿ ಇರುವಲ್ಲಿ ಹೋಗಲು

ಆರೋಗ್ಯ ಸಮಸ್ಯೆ ನಿಭಾಯಿಸಿದವರು

ಆರೋಗ್ಯ ಸಮಸ್ಯೆ, ಅಂಗವೈಕಲ್ಯ ಇದ್ದರೂ ಸೋತು ಹೋಗದೆ ಖುಷಿಯಾಗಿ ತೃಪ್ತಿಯಿಂದ ಇರುವುದು ಹೇಗೆ ಅಂತ ಯೆಹೋವನ ಸಾಕ್ಷಿಗಳು ಕಲಿತಿದ್ದಾರೆ.

ಪ್ರೀತಿ ಅವರ ಮನಸ್ಸು ಮುಟ್ಟಿತು

ಒಬ್ಬ ಹುಡುಗಿ ಮತ್ತು ಅವಳ ಇಬ್ರು ತಮ್ಮಂದಿರಿಗೆ ಕಣ್ಣು ಕಾಣಲ್ಲ. ಅವ್ರಿಗೆ ಬ್ರೇಲ್‌ ಓದೋಕೂ ಬರಲ್ಲ. ಆದ್ರೆ ಸಹೋದರ ಸಹೋದರಿಯರ ಸಹಾಯದಿಂದ ಯೆಹೋವನ ಜೊತೆ ಸ್ನೇಹ ಬೆಳೆಸ್ಕೊಂಡ್ರು.

ಕಾಯಿಲೆ ಬಂದರೂ ಕುಗ್ಗಿಹೋಗಲಿಲ್ಲ

ವರ್ಜಿನ್ಯಗೆ 23 ವರ್ಷದಿಂದ ಲಾಕ್ಡ್‌-ಇನ್‌ ಸಿಂಡ್ರೋಮ್‌ ಕಾಯಿಲೆ ಇದೆ. ಆದರೆ ಹೊಸ ಲೋಕದ ನಿರೀಕ್ಷೆಯಿಂದ ಅವಳು ಭಯಪಡದೆ ನೆಮ್ಮದಿಯಾಗಿ ಇದ್ದಾಳೆ.

ದೇವರ ಸೇವೆಯೇ ಅವನಿಗೆ ಮದ್ದು!

ಓನೆಸ್ಮಸ್‌ ಎಂಬ ವ್ಯಕ್ತಿಗೆ ಹುಟ್ಟಿನಿಂದಲೇ ಆಸ್ಟಿಯೋಜನಿಸಿಸ್‌ ಇಂಪರ್ಫೆಕ್ಟ ಅಥವಾ ಎಲುಜನನ ನ್ಯೂನತೆ ಇತ್ತು. ಬೈಬಲಿನಲ್ಲಿರುವ ದೇವರ ವಾಗ್ದಾನಗಳು ಅವನನ್ನು ಹೇಗೆ ಉತ್ತೇಜಿಸಿವೆ?

ಬಲಹೀನತೆಯಲ್ಲೂ ಬಲ ಕಂಡುಕೊಂಡೆ

ಗಾಲಿಕುರ್ಚಿಯ ಆಸರೆಯಲ್ಲಿ ಬದುಕುತ್ತಿರುವ ಮಹಿಳೆಯೊಬ್ಬಳು ದೇವರಲ್ಲಿನ ತನ್ನ ನಂಬಿಕೆಯಿಂದ “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ” ಪಡೆಯುತ್ತಾಳೆ.

ದೇವರ ಸಮೀಪಕ್ಕೆ ಬಂದದ್ದರಿಂದ ನನಗೆ ಒಳ್ಳೇದಾಗಿದೆ

ಸೇರಾ ಮೈಗಾ ಎಂಬಾಕೆಯ ಶಾರೀರಿಕ ಬೆಳವಣಿಗೆ 9 ವರ್ಷದಲ್ಲಿ ನಿಂತು ಹೋದರೂ ಆಧ್ಯಾತ್ಮಿಕವಾಗಿ ಅವಳು ಬೆಳೆಯುತ್ತಾ ಹೋದಳು.

ಸಾಂತ್ವನ ಬೇಕಿದ್ದಾಗಲೇ ಸಿಕ್ಕಿತು

ಮಿಕ್ಲಾಸ್‌ ಅಲೆಕ್ಸಾ 20 ವರ್ಷದವರಾಗಿದ್ದಾಗ ಒಂದು ಭೀಕರ ಅಪಘಾತದಿಂದಾಗಿ ಲಕ್ವ ಹೊಡೆಯಿತು. ನಿಜ ನಿರೀಕ್ಷೆ ಮತ್ತು ಉತ್ತಮ ಭವಿಷ್ಯದ ಬಗ್ಗೆ ತಿಳಿಯಲು ಬೈಬಲ್‌ ಅವರಿಗೆ ಹೇಗೆ ಸಹಾಯ ಮಾಡಿತು?

“ಕಿಂಗ್‌ಸ್ಲಿಗೆ ಮಾಡಲು ಆಗುತ್ತದೆಂದರೆ, ನನಗೂ ಆಗುತ್ತದೆ!”

ಶ್ರೀಲಂಕದವರಾದ ಕಿಂಗ್‌ಸ್ಲಿರವರು ಕೆಲವೇ ನಿಮಿಷಗಳ ನೇಮಕವೊಂದನ್ನು ನಿರ್ವಹಿಸಲು ದೊಡ್ಡ ಸವಾಲುಗಳನ್ನು ಮೆಟ್ಟಿನಿಂತರು.

ಕಿವುಡನಾಗಿದ್ದರೂ ಬೇರೆಯವರಿಗೆ ಕಲಿಸುವುದನ್ನು ನಾನು ನಿಲ್ಲಿಸಲಿಲ್ಲ

ವಾಲ್ಟರ್‌ ಮಾರ್ಕನ್‌ಗೆ ಕಿವಿ ಕೇಳಿಸುವುದಿಲ್ಲವಾದರೂ ಯೆಹೋವ ದೇವರ ಸೇವೆಯಲ್ಲಿ ತುಂಬ ಸಂತೋಷವಾಗಿದ್ದಾರೆ, ಅನೇಕ ಆಶೀರ್ವಾದಗಳನ್ನು ಪಡೆದಿದ್ದಾರೆ.