ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜು ನಂ. 3 2021 | ಸುಭದ್ರ ಭವಿಷ್ಯಕ್ಕೆ—ಇಲ್ಲಿದೆ ಮಾರ್ಗ

ಸುಭದ್ರ ಭವಿಷ್ಯ ಪಡೆಯೋಕೆ ನೀವೇನು ಮಾಡಬೇಕು? ಇಂಥ ಭವಿಷ್ಯ ಪಡೆಯೋಕೆ ಜನ ಏನೆಲ್ಲ ಮಾಡ್ತಿದ್ದಾರೆ ಅಂತ ಈ ಪತ್ರಿಕೆ ತಿಳಿಸುತ್ತೆ. ಅಷ್ಟೇ ಅಲ್ಲ ಸುಭದ್ರ ಭವಿಷ್ಯ ಪಡೆಯೋಕೆ ಇರುವ ಒಂದೇ ಒಂದು ಮಾರ್ಗ ಯಾವುದು ಅಂತಾನೂ ತಿಳಿಸುತೆ.

 

ಸುಭದ್ರ ಭವಿಷ್ಯ—ಎಲ್ಲರ ಆಸೆ

ಅನಿರೀಕ್ಷಿತ ಘಟನೆಗಳಾದಾಗ ಯಾವ ಮಾರ್ಗದರ್ಶನ ಸಹಾಯಮಾಡುತ್ತೆ?

ನಿಮ್ಮ ಭವಿಷ್ಯವನ್ನು ಯಾವುದು ನಿರ್ಧರಿಸುತ್ತೆ?

ಜ್ಯೋತಿಷ, ಫೆಂಗ್‌ ಶುಯೀ, ಪೂರ್ವಜರ ಆರಾಧನೆ ಮಾಡುವವರು, ಪುನರ್ಜನ್ಮವನ್ನು ನಂಬುವವರು ಕಾಣದ ಶಕ್ತಿಗಳು ತಮ್ಮ ಭವಿಷ್ಯವನ್ನು ನಿಯಂತ್ರಿಸುತ್ತವೆ ಅಂತ ನೆನಸುತ್ತಾರೆ.

ಶಿಕ್ಷಣ ಮತ್ತು ಹಣ ಸುಭದ್ರ ಭವಿಷ್ಯ ಕೊಡುತ್ತಾ?

ಉನ್ನತ ಶಿಕ್ಷಣ ಮತ್ತು ಹಣದಿಂದ ಸುಭದ್ರ ಭವಿಷ್ಯ ಸಿಗಲ್ಲ ಅಂತ ಹೆಚ್ಚಿನವರು ಅರ್ಥಮಾಡಿಕೊಂಡಿದ್ದಾರೆ.

ಬರೀ ಒಳ್ಳೇ ವ್ಯಕ್ತಿಯಾಗಿದ್ದರೆ ಸುಭದ್ರ ಭವಿಷ್ಯ ಸಿಗುತ್ತಾ?

ಒಳ್ಳೇ ವ್ಯಕ್ತಿಯಾಗಿರೋದು ಮುಖ್ಯ, ಆದರೆ ಸುಭದ್ರ ಭವಿಷ್ಯಕ್ಕೆ ಅದು ಮಾತ್ರ ಸಾಕಾಗಲ್ಲ.

ಸುಭದ್ರ ಭವಿಷ್ಯಕ್ಕೆ ವಿಶ್ವಾಸಾರ್ಹ ಮಾರ್ಗದರ್ಶನ ಇದೆಯಾ?

ಸಾಮಾನ್ಯವಾಗಿ ನಿರ್ಣಯ ಮಾಡುವಾಗ, ದೊಡ್ಡವರ ಅಥವಾ ಬುದ್ಧಿವಂತರ ಹತ್ರ ಸಲಹೆ ಕೇಳ್ತೀವಿ. ಅದೇ ತರ ಸುಭದ್ರ ಭವಿಷ್ಯ ಪಡಿಯೋಕೆ ವಿಶ್ವಾಸಾರ್ಹ ಮಾರ್ಗದರ್ಶನವನ್ನು ದೊಡ್ಡವರ ಮತ್ತು ಬುದ್ಧಿವಂತರ ಹತ್ರ ಕೇಳಿ ತಿಳ್ಕೋಬಹುದು.

ಸುಭದ್ರ ಭವಿಷ್ಯದ ಮಾರ್ಗ

ಸುಭದ್ರ ಭವಿಷ್ಯ ಪಡೆಯಲು ಏನು ಬೇಕು ಅಂತ ನೀವು ನೆನಸುತ್ತೀರಾ?