2019 ರ ಅಧಿವೇಶನ ಕಾರ್ಯಕ್ರಮ

2019 ರ ಅಧಿವೇಶನ ಕಾರ್ಯಕ್ರಮ ‘ಪ್ರೀತಿ ಶಾಶ್ವತ!’ ಯೆಹೋವನ ಸಾಕ್ಷಿಗಳ ಅಧಿವೇಶನ.

ಶುಕ್ರವಾರ

ಶುಕ್ರವಾರದ ಕಾರ್ಯಕ್ರಮ 1 ಥೆಸಲೊನೀಕ 4:9 ರ ಮೇಲೆ ಆಧರಿಸಿದೆ

ಶನಿವಾರ

ಶನಿವಾರದ ಕಾರ್ಯಕ್ರಮದ ಆಧಾರ ವಚನ ಎಫೆಸ 5:2—‘ಪ್ರೀತಿಯಲ್ಲಿ ನಡೆಯುತ್ತಾ ಇರಿ.’

ಭಾನುವಾರ

ಭಾನುವಾರ ಕಾರ್ಯಕ್ರಮದ ಆಧಾರ ವಚನ ಯೂದ 21—‘ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.’

ನಿಮ್ಮ ಮಾಹಿತಿಗಾಗಿ

ನಿಮಗೆ ಬೇಕಾದ ಅಧಿವೇಶನದ ಮಾಹಿತಿಯನ್ನು ಪಡೆದುಕೊಳ್ಳಿ.